International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 2 (March-April 2025) Submit your research before last 3 days of April to publish your research paper in the issue of March-April.

ಶ್ರೀಶೈಲಂ ಕ್ಷೇತ್ರದ ಆಕರಗಳು : ಒಂದು ಪ್ರತ್ಯವಲೋಕನ (Shrishailam Kshetrada Aakaragalu: Ondu Pratyavalokana

Author(s) Dr. S.M. Gangadharaiah
Country India
Abstract ಶ್ರೀಶೈಲಂ ಕ್ಷೇತ್ರವು ವೇದಪೂರ್ವ ಕಾಲದಿಂದ ಮಹತ್ವದ ಶೈವಕ್ಷೇತ್ರವಾಗಿದೆ. ಇಂದಿಗೂ ಭಾರತೀಯರು ಅದನ್ನು ಶೈವ ಶ್ರದ್ಧಾಕೇಂದ್ರವನ್ನಾಗಿ ಪರಿಗಣಿಸಿದ್ದಾರೆ. ಅಪರಿಮಿತ ಯಾತ್ರಿಗಳು ಅಲ್ಲಿಗೆ ಧರ್ಮಯಾತ್ರೆ ಕೈಗೊಳ್ಳುತ್ತಾರೆ. ಇಂತಹ ಕ್ಷೇತ್ರವನ್ನು ಕುರಿತು ಪ್ರಾಚೀನ ಶಾಸನೀಯ ಉಲ್ಲೇಖಗಳನ್ನು ಕುರಿತು ಸಂಶೋಧನಾ ಲೇಖನವೊಂದರ ಅಗತ್ಯವಿದೆಯೆಂದು ಪರಿಗಣಿಸಿ ಪ್ರಸ್ತುತ ಸಂಶೋಧನಾ ಲೇಖನವನ್ನು ಸಿದ್ಧಪಡಿಸಲಾಗಿದೆ. ಶ್ರೀಶೈಲಂದಲ್ಲಿ ಹಲವು ಪುರಾತನ ಶಾಸನಗಳು, ಸ್ಮಾರಕಗಳು, ಉಲ್ಲೇಖಗಳು, ಐತಿಹ್ಯಗಳು ಲಭ್ಯವಿವೆ. ಇಂತಹ ಲಭ್ಯ ಆಕರಗಳನ್ನು ಸಂಗ್ರಹಿಸಿ, ಚರ್ಚಿಸಿ ಪ್ರಸ್ತುತ ಲೇಖನದಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದೆ. ಕ್ಷೇತ್ರಾಧ್ಯಯನದ ಮೂಲಕ ಸಿಕ್ಕ ಆಕರಗಳನ್ನು ಪರಿಶೀಲಿಸಿ ಚರಿತ್ರೆಯ ವಾಸ್ತವಾಂಶಗಳನ್ನು ಪ್ರಸ್ತುತ ಲೇಖನದಲ್ಲಿ ದಾಖಲಿಸಲಾಗಿದೆ.
Keywords Shrishailam, Ancient Shaiva Kshetra, Shrigiri, Shrigiri parvata
Field Sociology > Linguistic / Literature
Published In Volume 6, Issue 5, September-October 2024
Published On 2024-10-23
DOI https://doi.org/10.36948/ijfmr.2024.v06i05.28389
Short DOI https://doi.org/g8pnrh

Share this